Wednesday, July 02, 2008


ಉಡುಪಿಯಲ್ಲಿ ಮಳೆಯ ಅನುಭವ ಇದೀಗ ಹೊಸತನವನ್ನು ನೀಡುತ್ತಿದೆ. ಮಳೆಯ ಹನಿಗಳು ಎಲೆಯ ಮೇಲೆ ನಿಂತು ಹೊಸ ಕಾವ್ಯವನ್ನು ಬರೆದಿವೆ.
ನಿಮಗೆ ಈ ಚಿತ್ರ ಮುದ ನೀಡಿದರೆ ನಾನು ಧನ್ಯ
ನಿಮ್ಮ
ಆಸ್ಟ್ರೋ ಮೋಹನ್

No comments: